Shivappa MA

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಶಿವಪ್ಪ ಎಂಎ. ನಾನು ಬಿಎ ಪದವೀಧರನಾಗಿದ್ದು ವೃತ್ತ ಪತ್ರಿಕೆ ಹಾಗೂ ಮಲ್ನಾಡ್ ನ್ಯೂಸ್.in ಸಂಸ್ಥಾಪಕನಾಗಿದ್ದೇನೆ ಸುದ್ದಿ ಮಾಧ್ಯಮ ರಂಗದಲ್ಲಿ ದಶಕದ ಉದ್ದಗಲ ಅನುಭವ ಹೊಂದಿದ್ದೇನೆ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳದಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ವಾಹಿನಿಗಳ ಸುದ್ದಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಸ್ಥಳೀಯ ಸುದ್ದಿಗಳನ್ನು ಸಮಗ್ರತೆಯಿಂದ ಪ್ರಸರಿಸುವುದು ಸುದ್ದಿಯ ನಿಖರತೆ ಹಾಗೂ ಗುಣಮಟ್ಟಕ್ಕೆ ಅಗ್ರಸ್ಥಾನವನ್ನು ನೀಡುತ್ತೇನೆ, ವರದಿಯಲ್ಲಿ ವೈಯಕ್ತಿಕ ಅಭಿಪ್ರಾಯ ಪ್ರವೇಶಿಸದಂತೆ ಸಂಯಮ ಬೀರುವುದು ಪಾವತಿಗೆ ಬದಲಾಗಿ ಸುದ್ದಿ ನೀಡುವ ಪದ್ಧತಿ ಹೊಸ ವಿಚಾರಗಳು, ಸ್ಥಳೀಯ ಸುದ್ದಿ ಮಾಹಿತಿಗಳು ನಿಷ್ಠಾವಂತ ಸುದ್ದಿ ಸೇವೆ ಸಾಕಾರಗೊಳ್ಳುವಂತೆ ಮಾಡುತ್ತೇನೆ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿದ್ದು ಓದುಗರಿಗೆ ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ತಲುಪಿಸುತ್ತೇನೆ ಇದಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- Gmail :- malnadnews833@gmail.com Website :- www.malnadnews.in

Raitha Vidyanidhi Yojane

Raitha Vidyanidhi Yojane: ₹11,000 ಸಹಾಯಧನ! ರೈತರ ಮಕ್ಕಳಿಗೆ ಸರ್ಕಾರದಿಂದ ಭಾರೀ ಆರ್ಥಿಕ ನೆರವು, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

March 6, 2026

ನಮಸ್ಕಾರ ರೈತಭಾಂದವರೇ, ನಿಮ್ಮ ಮಕ್ಕಳು ನಿಮ್ಮಂತೆ ಕೂಲಿ-ನಾಲಿ ಮಾಡಿ ಜೀವನ ನಡೆಸುವ ಬದಲು ಒಳ್ಳೆಯ ಗವರ್ನಮೆಂಟ್....

RWF

RWF : ₹12,261 ವೇತನ!ಬೆಂಗಳೂರು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

March 4, 2026

ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ರೈಲ್ವೆ ವೀಲ್ ಫ್ಯಾಕ್ಟರಿ 2026 ರ ನೇಮಕಾತಿಯಲ್ಲಿ ಅಪ್ರೆಂಟಿಸ್ ಹುದ್ದೆಗಳ....

Gruha Arogya Scheme

Gruha Arogya Scheme: 30 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಉಚಿತ ಹೊಸ ಆರೋಗ್ಯ ಸೌಲಭ್ಯ!

March 3, 2026

ನಮಸ್ಕಾರ ಸ್ನೇಹಿತರೆ, ನಿಮಗೇನಾದರೂ ಬಿಪಿ ಹಾಗೂ ಶುಗರ್ ಟೆಸ್ಟ್ ಗೆ ಪದೇ ಪದೇ ಆಸ್ಪತ್ರೆಗೆ ಹೋಗಬೇಕಲ್ಲ....

Arecanut Price Today

Arecanut Price Today: ಮಲೆನಾಡಿನ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ! ಇಂದಿನ ದರ ಎಷ್ಟು?

February 25, 2026

ನಮಸ್ಕಾರ ಸ್ನೇಹಿತರೆ, ಮಲೆನಾಡಿನ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಮಹತ್ವದ ಸಂಚಲನ ಮೂಡಿಬಂದಿದೆ. ಶಿವಮೊಗ್ಗ, ಸಾಗರ....

Aasare Scheme

Aasare Scheme: ಒಂಟಿಯಾಗಿ ಬದುಕುತ್ತಿದ್ದೀರಾ? ಭಯ ಬೇಡ! ಬಂದಿದೆ ಆಸರೆ ಯೋಜನೆ

February 25, 2026

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದೀರಾ? ನೀವು ಒಬ್ಬಂಟಿಯಾಗಿ ಜೀವನ ಮಾಡಲು ಭಯ ಆಗುತ್ತಿದೀಯಾ?....

Ganga Kalyana Scheme

Ganga Kalyana Scheme: ಮನೆಯಲ್ಲೇ ಕುಳಿತು ಅರ್ಜಿ ಸ್ಥಿತಿ ತಿಳಿಯಿರಿ ₹4.75 ಲಕ್ಷ ಸಹಾಯಧನವನ್ನು ತಮ್ಮದಾಗಿಸಿಕೊಳ್ಳಿ!

February 24, 2026

ನಮಸ್ಕಾರ ರೈತಬಾಂಧವರೇ, ನಿಮ್ಮ ಕೃಷಿ ಭೂಮಿಗೆ ಸರಿಯಾದ ನೀರಾವರಿ ಸೌಲಭ್ಯ ಇಲ್ಲವೆಂದು ಗಂಗಾ ಕಲ್ಯಾಣ ಯೋಜನೆಗೆ....

Vivo KanyaGyaan Scholarship

Vivo KanyaGyaan Scholarship 2026 : ₹60,000 ವರೆಗೆ ಆರ್ಥಿಕ ಸಹಾಯ : ಬಂದೇ ಬಿಡ್ತು ನೋಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ!

February 18, 2026

ಪೋಷಕರೇ,, ನಿಮ್ಮ ಮಕ್ಕಳ ಕಾಲೇಜ್ ಫೀಸ್ ಚಿಂತೆಗೆ ಇಂದೇ ಗುಡ್ ಬೈ ಹೇಳಿ!. ನಿಮ್ಮ ಮಕ್ಕಳ....

UPSC/KAS Free Coaching

UPSC/KAS Free Coaching : 2025-26 ಕರ್ನಾಟಕ ಸರ್ಕಾರದ ಉಚಿತ ಕೋಚಿಂಗ್+ಊಟ +ವಸತಿ, ಇಲ್ಲಿದೆ ಸಂಪೂರ್ಣ ಮಾಹಿತಿ!

February 16, 2026

ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂತು ನೋಡಿ ಬಹುದೊಡ್ಡ ಕೊಡುಗೆ!. ಆತ್ಮೀಯ ಅಲ್ಪಸಂಖ್ಯಾತ ಮಿತ್ರರೇ,,,....

Today Adike Rate

Today Adike Rate | ಶಿವಮೊಗ್ಗ ಮಾರುಕಟ್ಟೆ ಅಡಿಕೆ ಧಾರಣೆ

February 9, 2026

ಇಂದು 9 ಫೆಬ್ರವರಿ 2026 ರಂದು ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ವಿವಿಧ ಗುಣಮಟ್ಟದ ಅಡಿಕೆಗಳಿಗೆ ವ್ಯತ್ಯಾಸವಾದ....

the-case-that-caused-a-stir-in-the-sagara-in-shimoga
Next