Adike Rate Today : ಅಡಿಕೆ ಧಾರಣೆ | 18 ಜನವರಿ 2026 | ಇಂದು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

February 15, 2026 3:50 PM
Adike Rate Today

Join WhatsApp

Join Now

Join Telegram

Join Now

ಶಿವಮೊಗ್ಗ ಸೇರಿದಂತೆ ಚೆನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ವ್ಯಾಪಾರದ ಚಟುವಟಿಕೆಗಳು ಬರದಿಂದ ಸಾಗುತ್ತಿವೆ ಹಾಗೂ ಗುಣಮಟ್ಟದ ಆಧಾರದ ಮೇಲೆ ಅಡಿಕೆ ದರಗಳಲ್ಲಿ ಬದಲಾವಣೆ ಆಗುತ್ತಿದ್ದು ಸಣ್ಣ ಮುಟ್ಟಿನ ಬದಲಾವಣೆ ಇದೀಗ ಕಂಡು ಬಂದಿದೆ ರೈತರು ಎಚ್ಚರಿಕೆಯಿಂದ ಮಾರಾಟ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಹಾಗೂ ಬೆಲ್ಲಾಳಿಗಳು ಕೂಡ ಅಡಿಕೆ ವ್ಯಾಪಾರಗಳಲ್ಲಿ ಮುನ್ನೆಚ್ಚರಿಕೆ ಹೆಜ್ಜೆಯನ್ನು ಇಟ್ಟಿದ್ದಾರೆ.

Adike Rate Today : ಇಂದಿನ ಅಡಿಕೆ ಮಾರುಕಟ್ಟೆ ದರ

ಶಿವಮೊಗ್ಗ ಸೇರಿದಂತೆ ಚನ್ನಗಿರಿಯಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ ಯಾವ್ಯಾವ ಕ್ವಾಲಿಟಿಯ ಅಡಿಕೆಗೆ ಎಷ್ಟು ಬೆಲೆ ಅಡಿಕೆಯ ಗುಣಮಟ್ಟದ ಆಧಾರದ ಮೇಲೆ ಎಷ್ಟು ಬೆಲೆ ಇದೆ ಚಾಲಿ ಅಡಿಕೆಗೆ ಬೆಲೆ ಎಷ್ಟು ರಾಶಿ ಅಡಿಕೆಗೆ ಇಂದಿನ ಅಡಿಕೆ ಧಾರಣೆ ಎಷ್ಟಿದೆ ಹಾಗೂ ಗೋಟು ಅಡಿಕೆಗೆ ಎಷ್ಟಿದೆ ಬೆಲೆ ಹಾಗೂ ಮಾರುಕಟ್ಟೆಯ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ರೈತರು ಯಾವ ರೀತಿಯಾದ ಯೋಚನೆಯನ್ನು ಮಾಡುತ್ತಿದ್ದಾರೆ ಹಾಗೂ ಮಧ್ಯವರ್ತಿಗಳು ಯಾವ ರೀತಿಯಾದ ಪ್ಲಾನ್ ಮಾಡುತ್ತಿದ್ದಾರೆ ಹೀಗೆ ಈ ಎಲ್ಲಾ ಮಾಹಿತಿಯನ್ನು ನೋಡೋಣಇದೆ ಅನ್ನೋದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೋಡೋಣ.

ಚನ್ನಗಿರಿ ಅಡಿಕೆ ಮಾರುಕಟ್ಟೆ | Channagiri Arecanut Market

ವೈವಿಧ್ಯ – VarietyMaximum Price (₹)Modal Price (₹)
ರಾಶಿ – Rashi₹56,009₹52,500

ಶಿವಮೊಗ್ಗ ಅಡಿಕೆ ಮಾರುಕಟ್ಟೆ | Shivamogga Arecanut Market

ವೈವಿಧ್ಯ – VarietyMaximum Price (₹)Modal Price (₹)
ಬೆಟ್ಟೆ – Bette₹67,789₹67,109
ಗೊರಬಲು – Gorabalu₹42,209₹39,009
ರಾಶಿ – Rashi₹56,189₹54,509
ಸರಕು – Saraku₹97,999₹91,880

ಕರ್ನಾಟಕದ ಇತರೆ ಪ್ರಮುಖ ಮಾರುಕಟ್ಟೆ ದರಗಳು (Other Connected Market Prices in Karnataka)

ಕರ್ನಾಟಕದ ಇತರ ನಗರಗಳಲ್ಲಿ ಅಡಿಕೆಯ ಬೆಲೆ ಯಾವ ರೀತಿ ಇದೆ ಅನ್ನುವುದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ರೈತರು ಈ ಬೆಲೆಗಳನ್ನು ಗಮನಿಸಿಕೊಂಡು ಮಾರುಕಟ್ಟೆಯ ಸದ್ಯದ ಪರಿಸ್ಥಿತಿ ಹೇಗಿದೆ ಹಾಗೂ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯತ್ತ ಸಾಗುತ್ತದ ಅಥವಾ ಇಳಿಕೆಯತ್ತ ಸಾಗುತ್ತದೆ ಅನ್ನುವ ಒಂದು ಪರಿಕಲ್ಪನೆ ಬರುತ್ತದೆ.

ಸಾಗರ ಅಡಿಕೆ ಮಾರುಕಟ್ಟೆ | Sagara Arecanut Market

ವೈವಿಧ್ಯ – VarietyMaximum Price (₹)Modal Price (₹)
Bilegotu / ಬಿಳೆಗೋಟು₹38,815₹34,666
Chali / ಚಾಲಿ₹47,199₹46,699
Rashi / ರಾಶಿ6281959500

ಹೊಸನಗರ ಅಡಿಕೆ ಮಾರುಕಟ್ಟೆ | Hosanagara Arecanut Market

ವೈವಿಧ್ಯ – VarietyMaximum Price (₹)Modal Price (₹)
Bilegotu / ಬಿಳೆಗೋಟು₹38,915₹34,686
Chali / ಚಾಲಿ₹47,199₹46,699
ಸ್ಥಳವೈವಿಧ್ಯ – VarietyMaximum Price (₹)Modal Price (₹)
Mangaluru / ಮಂಗಳೂರುNew Variety / ಹೊಸ ತಳಿ₹47,000₹33,000
Shikaripura / ಶಿಕಾರಿಪುರRashi / ರಾಶಿ₹57,707₹57,707
Siddapura / ಸಿದ್ದಾಪುರRashi / ರಾಶಿ₹56,870₹55,639
Yellapura / ಎಲ್ಲಾಪುರRashi / ರಾಶಿ₹55,439₹56,639

ತೀರ್ಮಾನ :-

ಇಂದಿನ ಅಡಿಕೆ ಬೆಲೆಯ ಮಾಹಿತಿಯನ್ನ ಈ ಮೇಲೆ ತಿಳಿಸಲಾಗಿದ್ದು ವಿವಿಧ ನಗರದಲ್ಲಿ ಅಡಿಕೆಯ ಬೆಲೆ ಇಂದಿನ ದಿನದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ನಿಮ್ಮ ಹತ್ತಿರದ ಮಾರುಕಟ್ಟೆಗಳಲ್ಲಿ ಇಂದಿನ ಮಾರುಕಟ್ಟೆಯ ಬೆಲೆ ಎಷ್ಟಿದೆ ಅನ್ನುವಂತ ಮಾಹಿತಿಯನ್ನು ನೀವು ನಿಮ್ಮ ಸ್ಥಳೀಯ ಮಾರುಕಟ್ಟೆಗೆ ತೆರಳಿ ಹೆಚ್ಚಿನ ಮಾಹಿತಿಯನ್ನು ಪಡೆದು ನಿಮ್ಮ ಅಡಿಕೆಯನ್ನು ಮಾರಾಟ ಮಾಡಬಹುದು.

Shivappa MA

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಶಿವಪ್ಪ ಎಂಎ. ನಾನು ಬಿಎ ಪದವೀಧರನಾಗಿದ್ದು ವೃತ್ತ ಪತ್ರಿಕೆ ಹಾಗೂ ಮಲ್ನಾಡ್ ನ್ಯೂಸ್.in ಸಂಸ್ಥಾಪಕನಾಗಿದ್ದೇನೆ ಸುದ್ದಿ ಮಾಧ್ಯಮ ರಂಗದಲ್ಲಿ ದಶಕದ ಉದ್ದಗಲ ಅನುಭವ ಹೊಂದಿದ್ದೇನೆ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳದಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ವಾಹಿನಿಗಳ ಸುದ್ದಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಸ್ಥಳೀಯ ಸುದ್ದಿಗಳನ್ನು ಸಮಗ್ರತೆಯಿಂದ ಪ್ರಸರಿಸುವುದು ಸುದ್ದಿಯ ನಿಖರತೆ ಹಾಗೂ ಗುಣಮಟ್ಟಕ್ಕೆ ಅಗ್ರಸ್ಥಾನವನ್ನು ನೀಡುತ್ತೇನೆ, ವರದಿಯಲ್ಲಿ ವೈಯಕ್ತಿಕ ಅಭಿಪ್ರಾಯ ಪ್ರವೇಶಿಸದಂತೆ ಸಂಯಮ ಬೀರುವುದು ಪಾವತಿಗೆ ಬದಲಾಗಿ ಸುದ್ದಿ ನೀಡುವ ಪದ್ಧತಿ ಹೊಸ ವಿಚಾರಗಳು, ಸ್ಥಳೀಯ ಸುದ್ದಿ ಮಾಹಿತಿಗಳು ನಿಷ್ಠಾವಂತ ಸುದ್ದಿ ಸೇವೆ ಸಾಕಾರಗೊಳ್ಳುವಂತೆ ಮಾಡುತ್ತೇನೆ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿದ್ದು ಓದುಗರಿಗೆ ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ತಲುಪಿಸುತ್ತೇನೆ ಇದಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- Gmail :- malnadnews833@gmail.com Website :- www.malnadnews.in

Join WhatsApp

Join Now

Join Telegram

Join Now

Leave a Comment